Sunday, December 7, 2008

ನಾ... ಕಂಡೆ.



ಆ ಸೂರ್ಯನ
ರಶ್ಮಿಯ ತಾಕಿ ನಗುವ
ತಾವರೆಯಲ್ಲೂ....


ತಿಂಗಳ ಬೆಳಕಲಿ,
ಗುಲಾಬಿಯಲ್ಲೂ
ಕಂಡೆನು
ನನ್ನವಳನ್ನು


ಹೊಳೆವ ಬೆಳಕಾಗಿ,
ಹಿತವಾದ ತಂಗಾಳಿಯಾಗಿ,
ಕೋಮಲ ಸುಮವಾಗಿ
ಕಂಡೆನು
ನಾನು ಅವಳನ್ನು
ನನ್ನೆದೆ ಸಿರಿಯನ್ನು....

ನನ್ನವಳ ಚೆಲುವನ್ನು....!