Friday, November 28, 2008

ನೆನಪಾಗುವೆ


ನೆನಪಾಗುವೆ
ಚೆಲುವೆ ನೀ, ಬಿದಿಗೆ
ಚಂದ್ರಮನ ನೋಡುವಾಗ,

ಆ ಇರುಳ,
ತಂಗಾಳಿ ಮೈಗೆ
ಸೋಕುವಾಗ

ಮಲ್ಲಿಗೆಯ ಪರಿಮಳ
ಘಮ್ಮೆನುವಾಗ,
ನೀ ನನ್ನವಳೆಂದು...!

ಈ ಮನದಿ
ನೀ ತುಂಬಿರುವಾಗ,
ಸದಾ ನಿನ್ನ
ನೆನಪೆ ತುಂಬಿಹುದು
ನನ್ನ ಈ ಎದೆಯಾಗ...

3 comments:

ಸೀತಾರಾಮ. ಕೆ. / SITARAM.K said...

ಬಿಸಿಲ ಬೇಗೆಯಲ್ಲೂ ತ೦ಗಾಳಿಯಾಗಿ ಸುಯ್ಯಬೇಕು- ಗೆಳತಿಯ ನೆನಪು!

Anonymous said...

ಡಿಯರ್ ಸರ್

ನೆನಪಾಗುವೆ ಕವನ ಒಂದು ಸುಂದರ ಸುಮದುರ ಕವನ ಈ ಕವನ ಓದುತ್ತಾಹೊದರೆ ನೆನಪಾಗುವ ವಿಷಯಗಳೇ ಇಲ್ಲ ಆದ್ದರಿಂದ ಇಂತಃ ಕವನಗಳು ಇನ್ನೂ ಮೋಡಿಬರಲಿ ಎಂದು ಕೇಳುತ್ತಾ


ಇಂತಿ
ಮಮತಾ.ಮತ್ತು ಪ್ರಹ್ಲಾದ್ ಆರ್ .ಸುರೇಖ
ಮಲ್ಲೂರಹಳ್ಳಿ
08190-203501
ಇ ಮೇಲ್ chlk.mal028@gmail.com

Unknown said...

NICE Kavana Sir ..............