Sunday, December 7, 2008

ನಾ... ಕಂಡೆ.



ಆ ಸೂರ್ಯನ
ರಶ್ಮಿಯ ತಾಕಿ ನಗುವ
ತಾವರೆಯಲ್ಲೂ....


ತಿಂಗಳ ಬೆಳಕಲಿ,
ಗುಲಾಬಿಯಲ್ಲೂ
ಕಂಡೆನು
ನನ್ನವಳನ್ನು


ಹೊಳೆವ ಬೆಳಕಾಗಿ,
ಹಿತವಾದ ತಂಗಾಳಿಯಾಗಿ,
ಕೋಮಲ ಸುಮವಾಗಿ
ಕಂಡೆನು
ನಾನು ಅವಳನ್ನು
ನನ್ನೆದೆ ಸಿರಿಯನ್ನು....

ನನ್ನವಳ ಚೆಲುವನ್ನು....!

2 comments:

Unknown said...

RAGAVENDRA really its so nice keepitup my friend,

ಸೀತಾರಾಮ. ಕೆ. / SITARAM.K said...

ಅಪ್ಪಟ ಮುದಗೊಳಿಸುವ ಪ್ರೇಮದ ಅಭಿವ್ಯಕ್ತಿ ಈ ಕವನ