Thursday, October 15, 2009

ನಿನ್ನ ನೆನಪು....!

ಹೇ ಚೆಲುವೇ..,
ನೀ ನನ್ನೆದುರಲ್ಲೇ ಇದ್ದರೂ,
ಇಲ್ಲದೇ ಇದ್ದರೂ. . . .

ಬೀಸುವ ತಂಗಾಳಿಯಂತೆ,
ಹೊಳೆವ ತಿಂಗಳ ಬೆಳಕಂತೆ,
ನಸುಕಿನಲಿ ಮುಸುಕಿದ ಮಂಜಿನಂತೆ,

ಸದಾ ಕಾಡುವುದು
ಗೆಳತಿ
ನಿನ್ನ ನೆನಪು . . . !
.

5 comments:

Ranjita said...

ಸೊಗಸಾದ ಫೋಟೋದ ಜೊತೆಗೆ ಚೆಂದದ ಕವನ .. :) ಹೀಗೆ ಬರ್ತಾ ಇರಲಿ

Jyothsna said...

junior kalyana photos r super

RAGHAVENDRA R said...

Thank U

Ranjitha...mad'm and Jyothsa ...

ramesh said...

ಚೆಂದದ ಕವನ ,ಹೀಗೆ ಬರ್ತಾ ಇರಲಿ

GBS said...

waw.... masthagide