Friday, February 5, 2010

ನಿನ್ನ ಪ್ರೀತಿಯ ಮೋಡಿ

ಹೇ
ಚಿನ್ನ ನಿನ್ನ
ಪ್ರೀತಿಯ ಮೋಡಿಗೆ,
ನಾ
ಬಿದ್ದೆ ಬಲೆಗೆ
ಸಿಲುಕಿದ ಮೀನಿನ ಹಾಗೇ.

ಸೋತು ಹೋಯ್ತು
ಚೆಲುವೆ ನನ್ನ ಮನಸು
ನಿನ್ನ ಅಂದ ಕಂಡಾಗ,

ನಾ ಕಂಡ
ಕನಸುಗಳೆಲ್ಲವೂ ಜೀವ
ತಳೆದು ನಿಂತಂತಿತ್ತು
ನಿನ್ನ ನಾ ಕಂಡಾಗ

ನೀ ನಡೆದು
ಹೊರಟಾಗ ಹುಸಿಮುನಿಸಿನಲಿ
ನಾ ತಡೆದು
ಕೊಟ್ಟಾಗ ಸಿಹಿಚುಂಬವನವ
ನಿನ್ನ ಕೈಗೆ, ಅದೆಂತಹ
ಹರ್ಷ ನಿನ್ನ ಮನದಲಿ.

ಪದೇ ಪದೇ
ನೀ ಮರೆಮಾಚುತ್ತಿದ್ದೆ,
ನಿನ್ನ ನಾಚಿಕೆ ತುಂಬಿದ ಮೋರೆ,
ದೇವಲೋಕದ
ಅಪ್ಸರೆಯಂತೆ ಕಾಣುತ್ತಿದೆ
ನೀನಾಗಿದ್ದಾಗ ಸೀರೆಯ ನೀರೆ.

ಚೆಲುವೆ
ನೀ ಹೇಗೆ ಅಡಗಿರುವೆ
ನನ್ನ ಕಣ್ಣರೆಪ್ಪೆಯಲಿ,
ಮುಚ್ಚಿದರೂ ನಾ
ರೆಪ್ಪೆಯನು ಕಾಣುವೆ
ನೀ ನನ್ನ ಕಣ್ಣಲಿ

ನೀ ಹೇಗೋ
ಕಾಣೇ, ಸದ್ದಿಲ್ಲದೇ
ಮನದಲಿ ಮನೆ ಮಾಡಿದೆ
ಚೆಲುವೆ
ಇದೇ ತಾನೇ
"ನಿನ್ನ ಪ್ರೀತಿಯ ಮೋಡಿ"

5 comments:

Anonymous said...

fantastic, i have not seen one writing like this after K S Narasimha Swamy.

Keep it up.

Anonymous said...

ಡಿಯರ್ ಸರ್
ನಿನ್ನ ಪ್ರೀತಿಯ ಮೋಡಿ ನಿಜವಾಗಿಯು ಅದು ಓದು ಮೋಡಿಯೇ ಸರಿ ಯಾಕಂದೆರೆ ಯಂತವರು ಕೂಡ ಪ್ರೀತಯ ಮೋಡಿಯಲ್ಲಿ ಬಿದ್ದವರೆ ಸರಿ
ಇಂತಿ
ಪ್ರೇಮ ಪ್ರಹ್ಲಾದ್
9481720432

Anonymous said...

ಡಿಯರ್ ಸರ್
ನಿಮ್ಮ ಕವತೆ ಯಲ್ಲಿ ರಸವತ್ತಾದ ಸಾಲುಗಳನ್ನು ಓದಲು ತುಂಬಾ ಸುಲುಬದ ರೀತಿಯಲ್ಲಿರುತ್ತೇ ಅಷ್ಟೇ ಅರ್ಥ ಪೂರ್ಣವಾಗಿರುತ್ತವೇ ಪ್ರೀತಿಯ ಮೋಡಿ ನಿಜವಾಗಿಯು ಅದು ಒಂದು ಮೋಡಿಯೇ ಸರಿ ಯಾಕಂದೆರೆ ಯಂತವರು ಕೂಡ ಪ್ರೀತಯ ಮೋಡಿಯಲ್ಲಿ ಬಿದ್ದವರೆ ಸರಿ

ಇಂತಿ
ಮಮತಾ.ಪಿ ಮಲ್ಲೂರ ಹಳ್ಳಿ
08190 203501
ಇ ಮೇಲ್ : chlk.mal028@gmail.com

RAGHAVENDRA R said...

thnank U.....

Anonymous said...

hai
dis is sneha, raghu very nice your poem i think you are a very intresting person

sneha priya.......