
ನನ್ನ ಪ್ರೀತಿಯ ಸಖಿ
ನನ್ನನು ಕಂಡಾಗ,
ಮೂಡುತ್ತದೆ ಅಲ್ಲವೇ?
ನಿನ್ನ ಮೊಗದಲ್ಲಿ smile
ಅದೇಕೋ
ಗೊತ್ತಿಲ್ಲ ಕಣೇ,
ನನಗೆ ಹುಚ್ಚು ಹಿಡಿಯುತ್ತದೆ,
ಕಂಡಾಗ ನೀ ನಗುವ style
ಬಹಳ ಅಂದವಾಗಿ
ಕಾಣುತ್ತೀ ಕಣೇ,
ನೀನಿದ್ದರೂ
ತುಂಬಾ simple,
ತುಟಿ ಕಚ್ಚಬೇಕು
ಎನಿಸುತದೆ,
ಕಂಡಾಗ ನಿನ್ನ್ನ
ಕೆನ್ನೆ ಮೇಲೆ dimple,
ನಿನ್ನ ಕಿಲಕಿಲ
ನಗುವೇ, ನನ್ನೆದೆಯ
ಹಾಡಿಗೆ music,
ನೀ ಹೀಗೆ
ಎಂದಿಗೂ
ನಗುನಗುತಲಿದ್ದರೆ,
ನಾ ಬರೆಯುವೆ
ಸಾವಿರ lyric
ನನ್ನ ಮನದ
ದುಗುಡವನ್ನೆಲ್ಲಾ
ಮರೆಸಿ, ನೋವೆಲ್ಲವನು
ದೂರ ಮಾಡಿದೆ, ನೀ
ಬಳಸಿ ಪ್ರೀತಿಯ healing,
ನಾನೆಲ್ಲಿದ್ದರೂ,
ಕಣ್ಮುಚ್ಚಿ ಕುಳಿತರೂ,
ನಿದಿರೆಯಲ್ಲೂ ಕಾಡುತ್ತೆ ಚೆಲುವೆ,
ನಿನ್ನ ಪ್ರೀತಿಯ feeling...!
10 comments:
NICE "feeling" thumba chennagide raaghu
thank u mohan.
Dear Raghu,
swalpanu ishta aaglilla.....u can write better da.
haagene last poem ge annonymous comment haakiddu naane.
hesaru bareyodu miss aagide ashte.
Try better dear.
All the best.
Sunil.
ಕೆನ್ನೆ ಗುಳಿ ನೋಡಿದರೆ ತುಟಿ ಏಕೆ ಕಚ್ಚಬೇಕು? ಅಲ್ಲಿ ಮುತ್ತ ಸುರುವಿ ಅದ ತು೦ಬಬೇಕು ಅಲ್ಲವಾ!
ಚೆ೦ದದ ಕ೦ಗ್ಲೀಷ ಪ್ರಯತ್ನ !!
ok...sunil..
i will try ....
thanx for your comments.
and
thnks...seetharam sir
ಹಲೋ ಸರ್
ನಿಮ್ಮ ರಸಾನು ಬೂತಿ ಸಾಲುಗಳು ನಮ್ಮ ಓದುಗರಲ್ಲಿ ಇಂಪಾಗಿ ಸೋಂಪಾಗಿ ಮೂಡಿರುವ ನಿಮ್ಮ ಕವಿತರ ತೂಂಬಾ ಚೆನ್ನಾಗಿದೆ
ಇಂತಿ
ಪ್ರೇಮ ಪ್ರಹ್ಲಾದ
ನನ್ನಿವಾಳ
ಮತ್ತು ಮಮತ ಮಲ್ಲೂರಹಳ್ಳಿ
It is very good compose, keep up this talent Mr.Raghu
Nice.....
Post a Comment